2nd October 2024
ಕರೆ ರಾಯಚೂರು. ಅ.೧ ಇಂದಿನ ದಿನಗಳಲ್ಲಿ ಬಡವರಿಗೆ ಅತಿ ಕಡಿಮೆ ವೆಚ್ಚದಲ್ಲಿ ದಂತ ವೈದ್ಯ ಕೀಯ ಚಿಕಿತ್ಸೆ ನೀಡಲು ವಿದ್ಯಾರ್ಥಿಗಳು ಮುಂ ದಾಳತ್ವ ವಹಿಸಲು ರಾ ಜ್ಯ ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರ ಜ್ಞಾನ ಸಚಿವ ಯನ್. ಯಸ್ ಬೋಸುರಾಜ್ ಕರೆ ನೀಡದರು.ಮಂಗ ಳವಾರ ಎ.ಯಂ.ಇ. ದಂತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತಾ ನಾಡಿದರು.ಗ್ರಾಮೀಣ ಬಾಗದ ಜನರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಮಾಡುವ ಮೂ ಲಕ ತಮ್ಮ ಸ್ವಂತ ಪರಿ ಶ್ರಮದಿಂದ ಮೇಲೆ ಬ ರುವಂತೆ ಮಾಡುತ್ತದೆ ಎಂದರು.ಪದವಿಯನ್ನು ಪಡದ ಪ್ರಶಿಕ್ಷಣಾ ರ್ತಿಗಳೂ ಭವ್ವ ಬಾರತ ದ ಪ್ರಜೆಗಳ ಮೇಲೆ ಪ್ರ ಭಾವ ಬೀರುವ ಮೂ ಲಕ ತಮ್ಮ ಸೇವೆಯ ನ್ನು ಒದಗಿಸುವಂತೆ ಸ ಲಹೆ ನೀಡಿದರು. ಕಾ ರ್ಯಕ್ರಮದಲ್ಲಿ ಮಾಜಿ ಶಾಸಕ ಪಾಪಾ ರೆಡ್ಡಿ, ಎ.ಯಂ.ಇ ಸಂಸ್ಥಯ ಅದ್ಯಕ್ಷ ವಿಠೋಭಾ, ಕಾರ್ಯದರ್ಶಿ ದರೂ ರು ಬಸವರಾಜ್,ಖಜಾ ಂ ಜಿ ಬೀಮನ ಗೌಡ ಪಾಟೀಲ್ ಇಟಗಿ,ಗಂ ಗಾದರ ಎಲಿ,ಪ್ರಾ ಚಾ ರ್ಯ ಡಾ.ಶಿವಾನಂದ ಅಸ್ಪಲ್ಲಿ ಭಾಗವಹಿಸಿದರು

ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ಕೊಡಿ:-ಬಿ.ಫೌಜಿಯಾ ತರನ್ನುಮ್
ಶಿಕ್ಷಣದಿಂದ ಮಾತ್ರ ಎಲ್ಲಾ ಕ್ಷೇತ್ರಗಳಲ್ಲಿ ಬದಲಾವಣೆ ಸಾಧ್ಯ :ಶಾಸಕ ತುನ್ನೂರ
ಜನಪದ ಸಾಹಿತ್ಯದ ತಾಯಿ ಬೇರು: ಹಮೀದಾ ಬೇಗಂ ದೇಸಾಯಿ ಪೃಥ್ವಿ ಫೌಂಡೇಶನ್ ದಿಂದ " ಜಾನಪದ ಸಂಭ್ರಮ" ಕಾರ್ಯಕ್ರಮ
ಗಣಿತ ವಿಜ್ಞಾನದ ತಾಯಿ ಬೇರು : ಪ್ರಾಚಾರ್ಯ ಎಂ. ಜಿ. ಹೆಗಡೆ ಗಣಿತ ವಿಜ್ಞಾನದ ತಾಯಿ ಬೇರು. ವೈಜ್ಞಾನಿಕ ಸಂಶೋಧನೆಯು ಗಣಿತದ ಮೇಲೆಯೇ ಅವಲಂಬಿಸಿದೆ ಎಂದು ಪ್ರಾಚಾರ್ಯ ಎಂ. ಜಿ. ಹೆಗಡೆ ಅವರು ಅಭಿಪ್ರಾಯಪಟ್ಟರು.